ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಹೀಗಿರುವಾಗ ಸುಳ್ಳು ಸುದ್ದಿಗೆ ಕಿವಿ ಕೊಡಬೇಡಿ , ಹಾಸನದ ಜನತೆ ಹೆದರೋ ಅವಶ್ಯಕತೆ ಇಲ್ಲ
The national lockdown has been continued and we still don't Know how it is going to end. Meanwhile hassan is still in green zone and people of hassan need not be worried