ಇಡೀ ದೇಶವೇ ಬಂದಿಯಾಗಿದೆ . ಯಾರೊಬ್ಬರೂ ಕೂಡ ಆಚೆ ಬರುವಂತಿಲ್ಲ ಹಾಗು ಗುಂಪು ಕಟ್ಟುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ . ಇತ್ತ ಬಾಗಲಕೋಟೆಯ ಲೋಕಾಪುರದಲ್ಲಿ ಜನಗಳು ತುಂಬಿರುವ ಸಂತೆ ನಡೆಯುತ್ತಿದೆ.
Bagalkot , Lokapura people have no effect of lockdown and are going to market in huge numbers