ಪಾದರಾಯನಪುರ ಘಟನೆ ಬಗ್ಗೆ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಇದು ಅಮಾನವೀಯ ಘಟನೆ ಪೊಲೀಸರಿಗೆ ಹೊಡೆದಿರುವುದನ್ನು ನಾವು ಸಹಿಸುವುದಿಲ್ಲ,ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಅಂತ ಹೇಳಿದರು
Speaking about the Padarayanapura incident, former Speaker Ramesh Kumar said: "We do not tolerate the inhumane incident which has hit the police.