ನಾವು ಯಡಿಯೂರಪ್ಪ ಪರ ಇದ್ದೇವೆ ಆದ್ರೆ ಬಿಜೆಪಿ ನಾಯಕರ ಹೇಳಿಕೆಗಳು ಸರಿ ಇಲ್ಲ ಎಂದ ಡಿಕೆಶಿ | DKS & BSY

Oneindia Kannada 2020-04-20

Views 171

ಪಾದರಾಯನಪುರ ದಲ್ಲಿ ಆದಂತಹ ಘಟನೆಯ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾವು ಸರ್ಕಾರದ ಪರ ಇದ್ದೇವೆ ಆದರೆ ಸರ್ಕಾರದ ವಿರುದ್ಧ, ಕಾನೂನಿನ ವಿರುದ್ಧ ಯಾರು ನಡೆದುಕೊಳ್ಳುತ್ತಾರೆ ಅವರ ವಿರುದ್ಧ ಕಠಿಣ ಕ್ರಮ ಜಾರಿಯಾಗಬೇಕು ಅಂತ ಹೇಳಿದರು

Speaking about the incident in Padarayanapuram, KPCC president DK Sivakumar said that we are in favor of the government. But whoever acts against the government and the law should take stern action against them.

Share This Video


Download

  
Report form
RELATED VIDEOS