ಅನ್ನಕ್ಕಾಗಿ ಅಂಗಲಾಚುತ್ತಿರುವ ವಿಡಿಯೋ ಮನುಕಲುಕುವಂತಿದೆ
ಖಾಲಿ ಪಾತ್ರೆ ಹಿಡಿದು ಅನ್ನಕ್ಕಾಗಿ ಭಿಕ್ಷೆ ಬೇಡುತ್ತಿರುವ ಜನ
ಚಳ್ಳಕೆರೆ ತಾಲೂಕಿನ ಮೈಲೆಹಳ್ಳಿ ಗ್ರಾಮದ ಸುಡುಗಾಡುಸಿದ್ದರ ಪರಿಸ್ಥಿತಿ ಶೋಚನೀಯ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮೈಲನಹಳ್ಳಿ
ತುತ್ತು ಅನ್ನಕ್ಕೂ ಪರದಾಡುತ್ತಿರುವ ಮಹಿಳೆಯರು, ಮಕ್ಕಳು, ವೃದ್ಧರು
ಲಾಕ್ ಡೌನ್ ಹಿನ್ನೆಲೆ ದುಡಿಮೆ ಇಲ್ಲದೆ ಆಹಾರಕ್ಕಾಗಿ ಪರದಾಟ
ಸುಡುಗಾಡು ಸಿದ್ಧರ ಸಹಾಯಕ್ಕೆ ಬಾರದ ಜಿಲ್ಲಾಡಳಿತ, ತಾಲೂಕು ಆಡಳಿತ
ಇನ್ನಾದರೂ ಅತ್ತ ತಿರುಗಿನೋಡಬೇಕಿದೆ ತಾಲೂಕು ಆಡಳಿತ