ಮೊಮ್ಮಗನನ್ನು ತೂಗಿ ಮಲಗಿಸುತ್ತಿದ್ದಾರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ | Ramesh kumar with his grandson

Oneindia Kannada 2020-04-13

Views 331

ಭಾರತದ ಲಾಕ್ ಡೌನ್ ಆಗಿರುವುದರಿಂದ ಎಲ್ಲರೂ ಮನೆಯಲ್ಲಿ ಇರಬೇಕಾದಂತೆ ಪರಿಸ್ಥಿತಿ ಇದೆ.ಹೀಗಾಗಿ ಮನೆಯಲ್ಲಿದ್ದುಕೊಂಡು ಮೊಮ್ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್.

Ramesh Kumar, former chairman of the assembly, has been busy staying home and taking care of his grandson

Share This Video


Download

  
Report form
RELATED VIDEOS