ಬೆಂಗಳೂರು ದಕ್ಷಿಣ ಟ್ರಾಫಿಕ್ ಎಸಿಪಿ ಕೆ.ಎನ್ ರಮೇಶ್ ಅವರು ದೇಶದ ಕಾನೂನು ಪಾಲನೆ ಮಾಡಬೇಕು ಅಂತಾ ಕೆಲವು ಮಾತುಗಳನ್ನು ಹೇಳ್ತಾ ನಿಜವಾದ ಧರ್ಮ ಮಾನವ ಧರ್ಮ ಅನ್ನೋದನ್ನು ಎಲ್ಲರೂ ಅರಿತುಕೊಳ್ಳಬೇಕು ಅಂತಾ ಹೇಳಿದ್ದಾರೆ
Bengaluru South Traffic ACP KN Ramesh has said that the law of the country should be followed and people should understand the true religion is human religion.