ನಾವೀಗ ಲಾಕ್ ಡೌನ್ ಕಡೇ ವಾರದಲ್ಲಿದ್ದೇವೆ . ಮೂರು ವಾರಗಳಿಂದ ಇಡೀ ದೇಶವೇ ಬಂದಿಯಾಗಿದೆ . ಹೀಗಿರುವಾಗ ಮೋದಿ ಹಾಗು ಬಿ.ಎಸ್.ವೈ ನಡುವೆ ಲಾಕ್ ಡೌನ್ ಮುಂದುವರಿಕೆ ವಿಚಾರದ ಚರ್ಚೆ We are in the final week of Lockdown and we still don't Know how it is going to end. Here Modi and BSY decided to continue lockdown via video conference