ದಯವಿಟ್ಟು ನಿಮ್ಮ ಸುತ್ತಮುತ್ತಲಿನ ಬೀದಿ ನಾಯಿಗಳ ಬಗ್ಗೆ ಗಮನ ಕೊಡಿ | Street Dog | Food | Oneindia kannada

Oneindia Kannada 2020-04-03

Views 479

ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ . ನಮ್ಮ ಪೊಲೀಸರು ಮಾತ್ರ ಬೀದಿಗಿಳಿದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ . ಕೋರೋನಾದಿಂದ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಜನಗಳಿಗೆ ಕೆಲವು ಕಡೆ ಆಹಾರ ಮತ್ತು ನೀರಿನ ಕೊರತೆ ಉಂಟಾಗಿದೆ. ಹಾಗೆಯೇ... ನಮ್ಮ ನಿಮ್ಮ ಸುತ್ತ ಮುತ್ತ ಬೀದಿನಾಯಿಗಳು ಮತ್ತು ಪಕ್ಷಿಗಳು ಕೂಡ ನೀರು ಆಹಾರವಿಲ್ಲದೆ ಇವೆ. ಹಾಗಾಗಿ, ನಮ್ಮ ಕೈಲಾದಷ್ಟು ಅವುಗಳಿಗೂ ಆಹಾರ ನೀಡೋಣ.
Corona has forced to shut down the whole nation and police are really out there forcing people to stay inside and here our lot of stray dogs and animals are suffering a lot

Share This Video


Download

  
Report form
RELATED VIDEOS