ಕೊರೊನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜನರು ಮತ್ತು ಮಾದ್ಯಮದವರು ಹೇಗೆ ಕೆಲಸ ಮಾಡಬೇಕು ಎಂದು ಬೆಂಗಳೂರು ಸಂಚಾರ ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ K N ರಮೇಶ್ ಅವರು ವಿವರಿಸಿದ ಪರಿ ಹೀಗಿತ್ತು.
Bangalore south traffic ACP K N Ramesh explain to media how to create awareness about virus