ಅಭಿಮಾನಿಗಳಿಗೆ, ದೇಶದ ಜನತೆಗೆ ದಚ್ಚು ಏನ್ ಮಾಡಿ ಅಂದ್ರು? | Darshan Pep talk to his fans

Filmibeat Kannada 2020-03-24

Views 3.1K

ದರ್ಶನ್​ ಈ ಸಲ ಅಭಿಮಾನಿಗಳಿಗೆ ಮಾತ್ರವಲ್ಲದೆ ದೇಶದ ಜನರಲ್ಲಿ ಒಂದು ಮನವಿ ಮಾಡಿದ್ದಾರೆ. ಎಲ್ಲೆಡೆ ದಿನೇ ದಿನೇ ಹರಡುತ್ತಿರುವ ಕೊರೋನಾ ಸೋಂಕಿನಿಂದ ದೂರ ಉಳಿದು ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿ ಎಂದಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

Darshan has made an appeal not only to fans but also to the people of the country.he said that the coronavirus spreading from day to day is to stay away from infection and be like responsible citizens.

Share This Video


Download

  
Report form
RELATED VIDEOS