ಎದುರಾದವರಿಗೆ ಹಸ್ತಲಾಘವ ಮಾಡದಂತೆ ಮಾಡಿಬಿಟ್ಟಿದೆ ಈ ಕೊರೊನಾ. ಪತಿ-ಪತ್ನಿ ಪರಸ್ಪರ ಸರಸಕ್ಕೂ ಯೋಚನೆ ಮಾಡುವಂತೆ ಮಾಡಿದೆ. ಇಂತಹುದರಲ್ಲಿ ನಟಿ ರಚಿತಾ ರಾಮ್ ಸಹೋದರಿ ಕೊರೊನಾ ಸಮಯದಲ್ಲಿ ರೊಮಾನ್ಸ್ ಮಾಡಲು ಐಡಿಯಾವೊಂದನ್ನು ಕೊಟ್ಟಿದ್ದಾರೆ.
Rachita Ram sister Nitya Ram lip kiss to her hubby with wearing mask. Posted photo on Instagram.