Wife of Akshay, Punita Devi who has filed a divorce petition in a Bihar court, appeared to have a nervous breakdown and fainted outside the Patiala House Court complex on March 19.
ನಿರ್ಭಯಾ ಕೇಸ್ ನ ಅಪರಾಧಿ ಅಕ್ಷಯ್ ಎಂಬುವನ ಪತ್ನಿ ಪುನೀತಾ ದೇವಿ ತನ್ನ ಪತಿಗೆ ಗಲ್ಲು ಶಿಕ್ಷೆ ಕಾಯಂ ಆದ ನಂತರ ಕೋರ್ಟ್ ನ ಮುಂಬಾಗದಲ್ಲಿ ತನ್ನನ್ನು ತಾನು ಚಪ್ಪಲಿಯಿಂದ ಹೊಡೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.