ಹೇಗಿದೆ ನೋಡಿ ಪವರ್ ಸ್ಟಾರ್ ಹುಟ್ಟುಹಬ್ಬದ CDP..? | Puneeth Rajkumar Birthday Special | Yuvarathna

Filmibeat Kannada 2020-03-16

Views 8

ಪುನೀತ್ ಅಭಿಮಾನಿಗಳಿಗೆ ಜನ್ಮದಿನದ ಉಡುಗೊರೆ ನೀಡಲು ಕೂಡ ಚಿತ್ರರಂಗ ತಯಾರಿ ನಡೆಸಿದೆ. ಈಗಾಗಲೇ 'ಯುವರತ್ನ' ಚಿತ್ರತಂಡ ಸೋಮವಾರ ಸಂಜೆ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಹುಟ್ಟುಹಬ್ಬದ ದಿನವಾದ ಮಂಗಳವಾರ 'ಜೇಮ್ಸ್' ಚಿತ್ರತಂಡ ಕೂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಲು ಸಿದ್ಧತೆ ನಡೆಸಿದೆ. ಅದಕ್ಕೂ ಮೊದಲೇ 'ಯುವರತ್ನ' ಚಿತ್ರತಂಡ ಮತ್ತೊಂದು ಗಿಫ್ಟ್ ನೀಡಿದೆ.
#Yuvarathnaa Director #SanthoshAnanddram has released the new CDP of #PuneethRajkumar a day ahead of Power Star's birthday.

Share This Video


Download

  
Report form
RELATED VIDEOS