ಮೊದಲ ಬಾರಿಗೆ ದುನಿಯಾ ವಿಜಯ್ ಜೊತೆ ನಟಿಸಿದ ಅನುಭವವನ್ನು ಕನ್ನಡದ ಹೊಸ ಪ್ರತಿಭೆ ಸಂಜಾನಾ ಆನಂದ್ ವಿವರಿಸಿದ್ದು, ಮೊದಲ ದಿನದ ಶೂಟಿಂಗ್ ನಲ್ಲಿ ಶಿವಣ್ಣನ ಮುಂದೆ ಅಭಿನಯ ಮಾಡಲು ತುಂಬಾ ಭಯ ಪಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ
Kannada actress Sanjana Anand share her experience with Salaga movie team