Good news for Yes Bank Credit Card holders.

Oneindia Kannada 2020-03-11

Views 2.6K

ಯೆಸ್ ಬ್ಯಾಂಕ್ ಜೊತೆಗಿನ ಎಲ್ಲಾ ಆರ್ಥಿಕ ವ್ಯವಹಾರಕ್ಕೆ ಕಡಿತಬಿದ್ದ ಬಳಿಕ ಕಂಗಾಲಾಗಿದ್ದ ಗ್ರಾಹಕರಿಗೆ ಹಂತ ಹಂತವಾಗಿ ನೆಮ್ಮದಿಯ ಸುದ್ದಿಯನ್ನು ನೀಡಲಾಗುತ್ತಿದೆ. ದುಡ್ಡು ವಿಥ್ ಡ್ರಾ ಮಾಡುವುದು ಹೇಗೆ? ಎಂದು ಚಿಂತಿಸುತ್ತಿದ್ದ ಗ್ರಾಹಕರಿಗೆ ಯೆಸ್ ಬ್ಯಾಂಕ್ ಸಿಹಿ ಸುದ್ದಿ ನೀಡಿತ್ತು. ಈಗ ಕ್ರೆಡಿಟ್ ಕಾರ್ಡ್ ಬಾಕಿ ಉಳಿಸಿಕೊಂಡವರಿಗೆ ಮಹತ್ವದ ಸೂಚನೆ ನೀಡಿದೆ.
Good news for Yes Bank Credit Card holders. Bank has tweeted it has allowed card holders to pay their dues from another banks.

Share This Video


Download

  
Report form
RELATED VIDEOS