ಸೀರೆ ಉಟ್ಟು ಬ್ಯಾಟ್ ಮಾಡಿರುವ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್, ಮಹಿಳಾ ಟಿ-20 ವಿಶ್ವಕಪ್‍ನಲ್ಲಿ ಫೈನಲ್ ತಲುಪಿರುವ ಟೀಂ ಇಂಡಿಯಾಗೆ ಒಂದು ವಿಶೇಷ ಸಂದೇಶವನ್ನು ಕಳುಹಿಸಿದ್ದಾರೆ.
Mithali Raj wore a traditional Indian saree along with the cricket accessories in a new video to promote cricket for women in India ahead of Women's Day.