ಓಬಿರಾಯನ ಕಥೆ ಹೆಸರಿನ ಚಿತ್ರದ ಟೈಟಲ್ ರಾಕಿಂಗ್ ಸ್ಟಾರ್ ಯಶ್ ಲಾಂಚ್ ಮಾಡಿದ್ದಾರೆ. ಹೈದ್ರಾಬಾದ್ ನಿಂದ ಬಂದು ಚಿತ್ರದ ಟೈಟಲ್ ಯಶ್ ಲಾಂಚ್ ಮಾಡಿದರು.ನಾವು ಓಬಿರಾಯನ ಕಾಲದ ಧೋರಣೆ ಬಿಟ್ಟು ಮುನ್ನಡೆಯ ಬೇಕು ಎಂದು ಇದೇ ಸಂದರ್ಭದಲ್ಲಿ ಯಶ್ ಹೇಳಿದರು.
#Yash arrived at the launch of Rajesh Nataranga's 'Oberayan Kathe' poster on Thursday. He has spoken about this.