ಸಾಕಷ್ಟು ಸಮಯದ ನಂತರ ಪೊಗರು ಮೂಲಕ ತೆರೆಮೇಲೆ ಬರಲು ಸಜ್ಜಾಗಿರುವ ಧ್ರುವ ಸರ್ಜಾರನ್ನು ಅದ್ದೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಯಾವಾಗ ಎನ್ನುವ ಪ್ರಶ್ನೆ ಕಾಡುತ್ತಿತ್ತು. ಆದರೀಗ ಈ ಕುತೂಹಲ ತೆರೆ ಬಿದ್ದಿದೆ. ಹೌದು, ಮೂಲಗಳ ಪ್ರಕಾರ ಪೊಗರು ಸಿನಿಮಾ ಏಪ್ರಿಲ್ 24ಕ್ಕೆ ತೆರೆಗೆ ಬರುತ್ತಿದೆ.
Kannada Actor Dhruva Sarja, Rashmika Mandanna starrer Pogaru film will release on April 24th date.