BMTC buses to be cleaned inside out thanks to Corona virus | BMTC | Corona Virus | Oneindia Kannada

Oneindia Kannada 2020-03-03

Views 5.5K

ಕೊರೊನಾ ವೈರಸ್ ಹಬ್ಬುವ ಭೀತಿಯಲ್ಲಿ ಬಿಎಂಟಿಸಿ ಸುತ್ತೋಲೆಯೊಂದನ್ನು ಹೊರಡಿಸಿದೆ. ಪ್ರತಿನಿತ್ಯ 3 ಲಕ್ಷಕ್ಕೂ ಅಧಿಕ ಜನರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ. ಬಿಎಂಟಿಸಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಚಾಲಕರು ಮತ್ತು ನಿರ್ವಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ

Bangalore Metropolitan Transport Corporation (BMTC) issued circular for driver and conductor to take steps to clean bus thanks to coronavirus.

Share This Video


Download

  
Report form
RELATED VIDEOS