Kohli's coach says Virat Should have performed better | Virat Kohli | Coach | Oneindia Kannada

Oneindia Kannada 2020-03-03

Views 109

ಮುಕ್ತಾಯಗೊಂಡ ಭಾರತ-ನ್ಯೂಜಿಲೆಂಡ್ ದ್ವಿತೀಯ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್‌ಗಳಿಂದ ಪರಾಭವಗೊಂಡಿತ್ತು. ಅಷ್ಟೇ ಅಲ್ಲ, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-2ರ ಸೋಲನುಭವಿಸಿತ್ತು. ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಬ್ಯಾಟಿಂಗ್‌ ಕೂಡ ಕಳಪೆಯಾಗಿತ್ತು. 4 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 2, 19, 3 ಮತ್ತು 14 ರನ್ ಅಷ್ಟೇ ಗಳಿಸಿದ್ದರು. ಇದರ ಬಗ್ಗೆ ವಿರಾಟ್ ಅವರ ಕೋಚ್ ಹೇಳೋದೇನು

Indian Cricket Team captain Virat Kohli’s coach, Rajkumar Sharma expressed his unhappiness over the Ind-NZ Test series. He also stated that Virat’s performance was not up to the mark.

Share This Video


Download

  
Report form
RELATED VIDEOS