ಈ ಇಬ್ಬರು software ಇಂಜಿನಿಯರ್ಗಳಲ್ಲಿ ನೀವು ಯಾರೊಡನೆ ಗುರುತಿಸಿಕೊಳ್ಳುತ್ತೀರಿ? ಖುಶಿಖುಶಿಯಾಗಿರುವ ರಮೇಶನ ಜೊತೆಯೇ? ಸದಾ ಸಪ್ಪಗಿರುವ ಸುರೇಶನ ಜೊತೆಯೇ? ಬಿ ಎಮ್ ಟಿ ಸಿಯ ಸಾರ್ವಜನಿಕ ಸಾರಿಗೆ ಬಳಸುವುದರಲ್ಲಿ ನಿಮ್ಮ ಉತ್ತರ ಅಡಗಿದೆ.
BMTC try to convince the public..! Public transport is better than private transport in this Bangalore traffic.