Jemimah Rodrigues' "Busting Moves With Off-Duty Security Guard | Cricket | Oneindia Kannada

Oneindia Kannada 2020-02-27

Views 1

ಟೀಮ್ ಇಂಡಿಯಾ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಕ್ರಿಕೆಟ್ ಆಟದ ಹೊರತಾಗಿ ಟ್ವಿಟ್ಟರ್‌ನಲ್ಲಿ ಸದ್ದು ಮಾಡಿದ್ದಾರೆ. ಟೀಮ್ ಇಂಡಿಯಾದ ಪ್ರತಿಭಾನ್ವಿತ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಬ್ಯಾಟಿಂಗ್‌ನಲ್ಲಿ ಮಿಂಚಿ ಸದ್ದು ಮಾಡುತ್ತಿರುತ್ತಾರೆ ಆದರೆ ಇಂದು ಬೇರೆಯೇ ಕಾರಣಕ್ಕೆ ಸುದ್ದಿಯಾಗಿದ್ದಾರೆ.

Before the start of the Women's T20 World Cup match against New Zealand, India's top-order batsman Jemimah Rodrigues was seen shaking a leg at the entrance alley of the stadium, she was joined by an off-duty security guard and the duo danced to a song

Share This Video


Download

  
Report form
RELATED VIDEOS