ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಅವರ ಮಗಳು ಇವಾಂಕ ಟ್ರಂಪ್ ಕೂಡ ಆಗಮಿಸಿದ್ದು ಇವಾಂಕ ಅವರನ್ನು ನೋಡಿದ ಮೋದಿ ತನ್ನ ಖುಷಿಯನ್ನು ಹಂಚಿಕೊಂಡಿದ್ದಾರೆ.
Prime Minister Narendra Modi showered praises on Jared Kushner (Ivanka Trump’s husband) during ‘Namaste Trump’ event at Ahmedabad‘s Motera Stadium. “Jared stays out of the limelight but whatever he does the outcome is very positive,” said PM Modi.