ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತದ ಪ್ರವಾಸಕ್ಕೆ ಆಗಮಿಸಿದ್ದು, ಅಮೆರಿಕಾ ಸೇನೆಯ ವಿಶೇಷ ವಿಮಾನದಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ಬಂದಿಳಿದರು.
Donald Trump along with first lady Melania Trump and daughter Ivanka Trump landed in Gujarat’s Ahmedabad for a two-day visit to India. Prime Minister Narendra Modi will receive President Trump and first lady at the airport.