ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೆಸ್ಟ್ ನಂಬರ್ 1 ತಂಡ ಟೀಮ್ ಇಂಡಿಯಾ ಹೀನಾಯವಾಗಿ ಸೋತಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ನಲ್ಲಿ ಟೀಮ್ ಇಂಡಿಯಾದ ಜಯದ ಸರಪಳಿ ಮುರಿದಿದೆ
India is having a rough ride in their New Zealand tour. After winning the t20 series, Indians lost the ODI and today they also lost the first match of the 2 match test series. Virat Kohli blames the toss for the loss