ಆರ್‌ಸಿಬಿ ತಂಡದಲ್ಲಿ ಮಿಂಚು ಹರಿಸಿದ್ದ ಅಂತರರಾಷ್ಟ್ರೀಯ ಕ್ರಿಕೆಟಿಗ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್ ಈಗ ಕಳ್ಳನಾಗಿದ್ದಾನೆ. ಕಳ್ಳತನದ ಪ್ರಕರಣದಲ್ಲಿ ಸಿಡ್ನಿ ಪೊಲೀಸರು ಲ್ಯೂಕ್ ಪೊಮರ್ಸ್‌ಬಾಚ್ ಬಂಧಿಸಿದ್ದಾರೆ.
Former Australian cricketer Luke Pomersbach, who gained fame as a power hitter for himself in the T20 format is now living out his car and facing charges of theft, according to some media reports.