ಹಿಂದಿ ಬಿಗ್ ಬಾಸ್ 13ನೇ ಸೀಸನ್ ಮುಕ್ತಾಯವಾಗಿದೆ. ನಟ ಸಿದ್ಧಾರ್ಥ್ ಶುಕ್ಲಾ ವಿನ್ನರ್ ಆದರೆ, ಕಾಶ್ಮೀರಿ ಮಾಡೆಲ್ ವಾಸಿಮ್ ರಿಯಾಜ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ಆದರೆ,ಇದರಲ್ಲಿ ಗೋಲ್ ಮಾಲ್ ನಡೆದಿದೆ ಅನ್ನೋ ಆರೋಪ ಕೇಳಿಬರ್ತಿದೆ.
Video of Bigg Boss 13 control room goes viral, the woman claims Siddarth Shukla and Asim Riaz had equal votes