ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಣ್ನಿಗೆ ಸ್ಲಂಗಳು ಕಾಣದಂತೆ ಅಹಮದಾಬಾದ್ ನಗರಸಭೆ ಗೋಡೆಯನ್ನು ನಿರ್ಮಾಣ ಮಾಡುತ್ತಿರುವುದು ಗೊತ್ತಿರಬಹುದು. ಈಗ ಗೋಡೆಗಳ ಸೌಂದರ್ಯ ಕಾಪಾಡಲು ವಿಮಾನ ನಿಲ್ದಾಣ ಮಾರ್ಗದಲ್ಲಿದ್ದ ಪಾನ್ ಶಾಪ್ ಗಳನ್ನು ಬಂದ್ ಮಾಡಲು ಅಹಮದಾಬಾದ್ ನಗರಸಭೆ ಮುಂದಾಗಿದೆ.
After a wall that is being built in the Ahmedabad city to keep a slum cluster out of sight of the US president, now health department of the Ahmedabad Municipal Corporation has sealed paan shops at the airport circle.