ಜಿಎಸ್‌ಟಿ ಭವನದಲ್ಲಿ ಅಗ್ನಿ ಅವಘಡ | Oneindia Kannada

Oneindia Kannada 2020-02-17

Views 428

ಮುಂಬೈನಲ್ಲಿರುವ ಜಿಎಸ್‌ಟಿ ಭವನದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮುಂಬೈನ ಮಡಗಾಂವ್‌ನಲ್ಲಿರುವ ಎಂಟು ಅಂತಸ್ತಿನ ಜಿಎಸ್‌ಟಿ ಭವನದಲ್ಲಿ ಈ ಅವಘಡ ಸಂಭವಿಸಿದೆ. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

A massive fire broke out at GST Bhavan in Mumbai’s Mazgaon area on Monday. The fire took place on the top 2 floors of 8-storey building.

Share This Video


Download

  
Report form
RELATED VIDEOS