ನಿಖಿಲ್ ಹಾಗೂ ರೇವತಿ ಜೋಡಿಯ ಬಗ್ಗೆ ಕೆಲವರಿಗೆ ಅನುಮಾನವೊಂದು ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಪ್ರೇಮ ಪತ್ರ. ನಿಖಿಲ್ ನಿನ್ನೆ (ಫೆಬ್ರವರಿ 16) ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದು ಪ್ರೇಮ ಪತ್ರ ಹಂಚಿಕೊಂಡಿದ್ದರು. ಇದು ರೇವತಿ ಬರೆದ ಪತ್ರವಾಗಿತ್ತು
Nikhil Kumaraswamy got engaged to Revati and the couple are in cloud 9 But recently Nikhil Kumar and Revathi's love letter created confusion.