ವಿರಾಟ್ ಹೊಸ ಮೀಮ್ಸ್ ಫೋಟೋ ಫುಲ್ ವೈರಲ್ | Virat Kohli | Oneindia Kannada

Oneindia Kannada 2020-02-17

Views 6.5K

ನಾಯಕ ವಿರಾಟ್​ ಕೊಹ್ಲಿ ತಂಡದ ಸಹ ಆಟಗಾರರಾದ ಮಹಮ್ಮದ್​ ಶಮಿ ಮತ್ತು ಯುವ ಆರಂಭಿಕ ಆಟಗಾರ ಪೃಥ್ವಿ ಷಾ ಅವರೊಡನೆ ತೆಗೆದುಕೊಂಡಿರುವ ಫೋಟೋವನ್ನು ಭಾನುವಾರ ಟ್ವೀಟ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Virat Kohli, who’s presently in New Zealand, tweeted an image with two of his teammates quick bowler Mohammed Shami and younger opener Prithvi Shaw on Sunday.

Share This Video


Download

  
Report form
RELATED VIDEOS