ನಾನು ದರ್ಶನ್ ಅಭಿಮಾನಿ.. ಎಷ್ಟು ಸಾವಿರ ಜನ ಬಂದ್ರು ಊಟ ಹಾಕ್ತೀನಿ.

Filmibeat Kannada 2020-02-16

Views 773

ನಾನು ಕೂಡ ದರ್ಶನ್ ಅಭಿಮಾನಿ ಸರ್, ಎಷ್ಟೆ ಜನ ಬಂದ್ರು ಅವರನ್ನ ಉಪವಾಸ ಕಳಿಸೊಲ್ಲ ಊಟ ಹಾಕಿ ಕಳುಸ್ತೀವಿ... ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಊಟದ ವ್ಯವಸ್ಥೆ ಮಾಡಲಾಗಿದ್ದು ಸಾವಿರ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳಿಗೆ ಅನ್ನ ದಾನ ಮಾಡಲಾಗುತ್ತಿದೆ

Today Kannada actor Challenging Star Darshan birthday, Catering service boy talk about food preparation for Darshan fans

Share This Video


Download

  
Report form
RELATED VIDEOS