ಕ್ರಿಕೆಟ್‌ನಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಯೊಂದಕ್ಕೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಜಂಟಲ್‌ಮೆನ್ಸ್ ಗೇಮ್ ಆಗಿ ಕ್ರಿಕೆಟ್ ಇನ್ನು ಹೆಚ್ಚುದಿನ ಉಳಿಯಲಾರದು ಎಂದಿದ್ದಾರೆ.
Former India captain, Kapil Dev have propounded the Board of Control for Cricket in India BCCI to take austere action against Indian players who couldn’t control their emotions in the Under-19 World Cup and got involved in a spat with Bangladesh cricketers. He also told that cricket is no longer a gentleman's game