ಕೇವಲ ಚಂದ್ರಶೇಖರ್ ಇದ್ದವನು ಮೈಮ್ ಚಂದ್ರು, ಯುನಿವರ್ಸಿಟಿ ಚಂದ್ರು, ನಂತರ ಮುಖ್ಯಮಂತ್ರಿ ಚಂದ್ರು ಹೇಗಾದೆ ಎಂಬುದನ್ನು ಹೇಳಿಕೊಳ್ಳುತ್ತಾ ಇಂದು ಹಿರಿಯ ಚಲನಚಿತ್ರ ನಟ, ರಂಗಕರ್ಮಿ ಮುಖ್ಯಮಂತ್ರಿ ಚಂದ್ರು ತಮ್ಮ ನೆನಪುಗಳನ್ನು ಮೆಲುಕು ಹಾಕಿಕೊಂಡರು.
Mukhya Mantri Chandru recalled his old memories in mysuru addressing Mysuru District Journalists Association today and he feels bad about present Kannada industry situation