Hardik Patel missing since 20 days | Missing | Hardik Patel | Oneindia Kannada

Oneindia Kannada 2020-02-14

Views 872

ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟದ ಕಾಂಗ್ರೆಸ್ ಮುಖಂಡ ಮತ್ತು ಪಾಟಿದಾರ್ ಕೋಟಾ ಆಂದೋನಲದ ಮುಂಚೂಣಿ ನಾಯಕ ಹಾರ್ದಿಕ್ ಪಟೇಲ್ ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಿ ಎಂದು ಪತ್ನಿ ಗೋಳಾಡುತ್ತಿದ್ದಾರೆ.

Hardik Patel, the Patidar community leader, is missing since the past 20 days, according to his wife Kinjal Patel who also accused the Gujarat administration of targeting her husband.

Share This Video


Download

  
Report form
RELATED VIDEOS