; ಅಭಿಮಾನಿಗಳ ಆಸೆ ಆರ್ಸಿಬಿ ಈಡೇರಿಸಿದೆ. ಬೆಂಗಳೂರು ಎಂಬ ಪದವನ್ನು ಆರ್ಸಿಬಿ ತನ್ನ ಲೋಗೋದಲ್ಲಿ ಮತ್ತೆ ಸೇರಿಸಿದ್ದು’ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದು ನೂತನ ನಾಮಕರಣ ಮಾಡಿದೆ.
Ahead of the upcoming Indian Premier League (IPL) 2020, franchise Royal Challengers Bangalore on Friday unveiled their new logo.