ಅಹಮದಾಬಾದ್ ನಗರಸಭೆ ಸ್ಲಂಗಳು ಕಾಣದಂತೆ ದೊಡ್ಡ ಗೋಡೆಯನ್ನು ನಿರ್ಮಾಣ ಮಾಡುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದು ಅಹಮದಾಬಾದ್‌ಗೂ ಭೇಟಿ ನೀಡಲಿದ್ದಾರೆ.
Ahmedabad Municipal Corporation building a wall in Sardar Vallabhbhai Patel International Airport to Indira Bridge road to mask the slum area