ಟೀಮ್ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ಮೂರನೇ ಪಂದ್ಯದಲ್ಲಿ ರನ್ ಔಟ್‌ಗೆ ಬಲಿಯಾಗಿದ್ದಾರೆ. ಆದರೆ ರನೌಟ್‌ಗೆ ಬಲಿಯಾದ ರೀತಿಯನ್ನು ನೋಡಿ ಖ್ಯಾತ ವೀಕ್ಷಕ ವಿವರಣೆಕಾರ ಮತ್ತು ಮಾಜಿ ಟೆಸ್ಟ್ ಆಟಗಾರ ಆಕಾಶ್ ಚೋಪ್ರಾ ಶಾ ಫಿಟ್‌ನೆಸ್ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
India has lost against New Zealand in the final and 3rd ODI at Bay Oval today and India lost by 5 wickets. But Akash Chopra has something to say about Prithvi Shaw