ICC U-19 World Cup:ಮೊದಲ ಬಾರಿ ಫೈನಲ್ ಗೆ ಲಗ್ಗೆ ಇಟ್ಟ ಬಾಂಗ್ಲಾ | U19 | World cup | India | Bangladesh

Oneindia Kannada 2020-02-07

Views 16.1K

ಮೊಹಮದುಲ್ ಹಸನ್ ಜಾಯ್ ಬಾರಿಸಿದ ಆಕರ್ಷಕ ಶತಕದ ಕೊಡುಗೆಯಿಂದ ಅಂಡರ್ 19 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಯುವ ತಂಡ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಗುರುವಾರ (ಫೆಬ್ರವರಿ 6) ನಡೆದ ಸೂಪರ್ ಲೀಗ್‌ ಸೆಮಿಫೈನಲ್ 2 ಪಂದ್ಯದಲ್ಲಿ ಬಾಂಗ್ಲಾ, ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್‌ ಗೆಲುವು ಕಂಡಿದೆ.

ICC U-19 World Cup: Bangladesh enter maiden Final

Share This Video


Download

  
Report form