ನ್ಯೂಜಿಲೆಂಡ್ ಪ್ರವಾಸ ಸರಣಿಯಲ್ಲಿ ಟೀಮ್ ಇಂಡಿಯಾ ದಂಡದ ಮೇಲೆ ದಂಡ ತೆರುತ್ತಿದೆ. ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಎರಡು ಪಂದ್ಯಗಳಿಗೆ ವಿರಾಟ್ ಕೊಹ್ಲಿ ಪಡೆ ದಂಡ ತೆತ್ತಿತ್ತು. ಹ್ಯಾಮಿಲ್ಟನ್‌ನಲ್ಲಿ ನಡೆದ ಇತ್ತಂಡಗಳ ಮೊದಲ ಏಕದಿನ ಪಂದ್ಯಕ್ಕೂ ಭಾರತ ಭಾರೀ ದಂಡ ತೆರಬೇಕಾಗಿ ಬಂದಿದೆ.
New Zealand beat India by four wickets in Hamilton to take 1-0 lead in the 3-match ODI series. Ross Taylor's 21st One Day International (ODI) hundred was the cornerstone of Kiwis successful chase of 348 against India in the first of a 3-match series. Team were fined for their slow over rate