ಟಾಟಾ ಗ್ರಾವಿಟಾಸ್ ಕಾರಿನ ಫಸ್ಟ್ ಲುಕ್, ಸ್ಪೆಸಿಫಿಕೇಶನ್, ಫೀಚರ್ಸ್ ಹಾಗೂ ಮತ್ತಿತರ ವಿವರಗಳು

DriveSpark Kannada 2020-02-05

Views 2.4K

2020ರ ಆಟೋ ಎಕ್ಸ್‌ಪೋದಲ್ಲಿ ಟಾಟಾ ಗ್ರಾವಿಟಾಸ್ ಕಾರ್ ಅನ್ನು ಅನಾವರಣಗೊಳಿಸಲಾಗಿದೆ. ಹೊಸ ಟಾಟಾ ಗ್ರಾವಿಟಾಸ್ ಕಾರು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಹೊಸ ಟಾಟಾ ಗ್ರಾವಿಟಾಸ್ ಕಾರಿನ ಕಿರುಪರಿಚಯ ಇಲ್ಲಿದೆ. ಈ ವೀಡಿಯೊದಲ್ಲಿ ಗ್ರಾವಿಟಾಸ್ ಕಾರಿನ ಸ್ಪೆಸಿಫಿಕೇಶನ್, ಫೀಚರ್, ವಿನ್ಯಾಸ ಹಾಗೂ ಮತ್ತಿತರ ವಿವರಗಳನ್ನು ನೋಡೋಣ.

Share This Video


Download

  
Report form
RELATED VIDEOS