ಸೋಷಿಯಲ್ ಮೀಡಿಯಾದಲ್ಲಿ ಮಾಹಿ ದಂಪತಿ ದಿನೇ ದಿನೇ ಸಖತ್ ಆಕ್ಟಿವ್ ಆಗ್ತಿದ್ದಾರೆ. ಫನ್ನಿ ಫನ್ನಿ ಫೋಟೋಸ್ ವಿಡಿಯೋಗಳನ್ನು ಶೇರ್ ಮಾಡ್ತಾ ಮಸ್ತ್ ಎಂಜಾಯಿ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತನ್ನ ಫಾಲೋವರ್ ಗಳನ್ನು ಹೆಚ್ಚಿಸಿಕೊಳ್ಳೋಕೆ ಸಾಕ್ಷಿ ನನ್ನ ವೀಡಿಯೋಗಳನ್ನ ಪೋಸ್ಟ್ ಮಾಡುತ್ತಿದ್ದಾರೆ. ಇಂತಹ ವೈರಲ್ ವಿಡಿಯೋವೊಂದರಲ್ಲಿ ಧೋನಿ ತಮ್ಮ ಪತ್ನಿಯನ್ನು, ‘ಸಾಕ್ಷಿ ಕಳ್ಳಿ’ ಅಂತ ಕಿಚಾಯಿಸಿ ಧೋನಿ ಕಾಲೆಳೆದಿದ್ದಾರೆ.
MS Dhoni, despite being away from the field for a long time, continues to rule people's heart with his social media posts. Apart from his own posts, Dhoni features frequently in wife Sakshi Dhoni's social media posts as well. In fact, Dhoni's wife is more active on Instagram than her husband and she keeps the star cricketer's fans abreast of his whereabouts through her Instagram stories.