ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ನ್ನು ಸೈಡ್ ಹಾಕಿದ್ರೆ ವಾಹನ ಸವಾರರಿಗೆ ಹಿಗ್ಗಾಮುಗ್ಗಾ ಗೂಸಾ ಬೀಳುತ್ತಾ. ಈ ಮಾತು ಸತ್ಯ ಎನ್ನುವುದಕ್ಕೆ ಇತ್ತೀಚಿಗೆ ಬೆಂಗಳೂರಿನಲ್ಲೇ ನಡೆದ ಒಂದೇ ಒಂದು ಘಟನೆ ಸಾಕ್ಷಿಯಾಗುತ್ತದೆ.
Video Viral: BMTC Volvo Bus Driver Onset The Twe-Wheeler Rider In Bangalore