Lady bus conductor son is now team India's star player | Atarva | U19 | Conductor | Oneindia kannada

Oneindia Kannada 2020-01-31

Views 297

ಆಸ್ಟ್ರೇಲಿಯಾ ವಿರುದ್ಧದ ಗೆಲುವಿನೊಂದಿಗೆ ಯುವ ಟೀಂ ಇಂಡಿಯಾದ ಎಡಗೈ ಆಲ್​ರೌಂಡರ್ ಅಥರ್ವ ಬಗೆಗಿನ ಹಲವು ವಿಚಾರ ಬೆಳಕಿಗೆ ಬಂದಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್​​ ಮೂಲಕ ಸಂಕಷ್ಟದ ಸಮಯದಲ್ಲಿ ಉಪಯುಕ್ತ ಕಾಣಿಕೆ ನೀಡುತ್ತಿರುವ ಅಥರ್ವ ಕೂಡ ಸಾಧಾರಣ ಕುಟುಂಬದಿಂದ ಬಂದಂತಹ ಪ್ರತಿಭೆ.

ICC U-19 World Cup 2020: Atharva Ankolekar, Kartik Tyagi and 10 overs that turned the fate of India-Australia quarter-final

Share This Video


Download

  
Report form
RELATED VIDEOS