ಕಷ್ಟದ ದಿನಗಳನ್ನು ನೆನೆದು ಇಂದಿನ ಸ್ಥಿತಿಯ ಬಗ್ಗೆ ಮಾನಾಡಿದ ಆದಿತ್ಯ ಗೆಳೆಯ ದರ್ಶನ್ ಗೆ ಸಪ್ರೈಸ್ ಕೊಟ್ರು.. ಡೆಡ್ಲಿ ಆದಿತ್ಯ ಅಭಿನಯದ 'ಮುಂದುವರೆದ ಅಧ್ಯಾಯ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಟ್ರೇಲರ್ ಅನ್ನು ಬಿಡುಗಡೆ ಮಾಡುವ ಮೂಲಕ ಸ್ನೇಹಿತ ಆದಿತ್ಯಗೆ ಶುಭ ಕೋರಿದರು
Challenging Star Darshan release the deadly Aditya starrer Munduvareda Adhyaya movie Trailer.