Today 30th jan is considered as the martyrs day as Gandhi passed away this day. Sonia Gandhi and Manmohan Singh payed tribute to the father of the nation on this special day
ಇಂದು ಹುತಾತ್ಮರ ದಿನ . ಗಾಂಧೀಜಿಯವರು ನಮ್ಮನ್ನ ಅಗಲಿ ಇಹಲೋಕ ತ್ಯಜಿಸಿದ್ದು ಇದೇ ದಿನ . ಇಂದು ಸೋನಿಯಾ ಗಾಂಧಿ ಹಾಗು ಮನ್ಮೋಹನ್ ಸಿಂಗ್ ಬಾಪುಗೇ ಗೌರವವನ್ನು ಸಲ್ಲಿಸಿದರು