ಯಡಿಯೂರಪ್ಪ ಒಬ್ಬ ಪೆದ್ದ ಅಂತ ಹೇಳಿದ್ದು ಯಾರು ಗೊತ್ತಾ..? | Oneindia Kannada

Oneindia Kannada 2020-01-28

Views 3.8K

ಈ ಬಾರಿಯ ರಾಜ್ಯ ಆಯವ್ಯಯದಲ್ಲಿ ರೈತರಿಗೆ ಬಂಪರ್ ಗಿಫ್ಟ್ ನೀಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು, ವಿರೋಧ ಪಕ್ಷದ ನಾಯಕ, ಸಿದ್ದರಾಮಯ್ಯ ತಮ್ಮದೇ ಶೈಲಿಯಲ್ಲಿ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿಗಳನ್ನು ಪೆದ್ದನಿಗೆ ಹೋಲಿಸಿದ್ದಾರೆ. "ಮುಖ್ಯಮಂತ್ರಿ @BSYBJP ಅವರು ದುಡ್ಡನ್ನು ಮಾಯ ಮಂತ್ರ ಮಾಡಿ ಸೃಷ್ಟಿ ಮಾಡುತ್ತಾರಾ?" ಎಂದು ಪ್ರಶ್ನಿಸಿದ್ದಾರೆ.

Karnataka Chief Minister Yediyurappa Acting Like Stupid, Opposition Leader Siddaramaiah Tweet.

Share This Video


Download

  
Report form
RELATED VIDEOS