Mysuru Municipal Corporation has a Muslim woman mayor Tasneem for the first time in history. Tasneem is also the youngest ever mayor of the city. She is 31.
vice-mayor Sridhar
ಮೈಸೂರಿಗೆ ಹೊಸ ಮೇಯರ್ ಬಂದಿದ್ದಾರೆ . ಟಾಸ್ನೀಂ ಅನ್ನೋ ಮುಸ್ಲಿಂ ಮಹಿಳೆ ಇದೇ ಮೊದಲ ಬಾರಿಗೆ ಮೈಸೂರಿನ ಮೇಯರ್ ಆಗಿ ಆಯ್ಕೆ ಆಗಿದ್ದಾರೆ. ಉಪ ಮೇಯರ್ - ಶ್ರೀಧರ್