Saturn Transit 2020 : ಶನಿ ಗೋಚಾರದ ರಾಶಿ ಫಲ ಹಾಗೂ ಪರಿಹಾರ | Astrology 2020 | Horoscope | January 2020

Oneindia Kannada 2020-01-23

Views 389

ನ್ಯಾಯಾಧಿಪತಿ ಎನಿಸಿಕೊಂಡ ಶನಿ ಗ್ರಹವು 24-1-2020ರಂದು ಮಕರ ರಾಶಿಗೆ ಪ್ರವೇಶಿಸುತ್ತಿದೆ. ಇಷ್ಟು ಸಮಯ ಧನುಸ್ಸು ರಾಶಿಯಲ್ಲಿ ಸಂಚರಿಸಿ, ಇದೀಗ ಸ್ವಗೃಹವಾದ ಮಕರ ರಾಶಿಗೆ ಪ್ರವೇಶಿಸುತ್ತಿದೆ. ಈಗಾಗಲೇ ಸಾಡೇಸಾತ್ ಶನಿಯ ಪ್ರಭಾವ ಎದುರಿಸುತ್ತಿರುವ ಧನುಸ್ಸು, ಮಕರ ರಾಶಿಯವರ ಜತೆಗೆ ಕುಂಭ ರಾಶಿಗೂ ಇನ್ನು ಮುಂದೆ ಏಳರಾಟ ಶನಿಯ ಪ್ರಭಾವ ಶುರುವಾಗುತ್ತದೆ.

According to Saturn Transit 2020, the planet of justice, Saturn will transit from Sagittarius to its own Zodiac Sign Capricorn on 24th January 2020 at 12:05 PM. During the same year, Saturn will retrograde in Capricorn from 11th May till 29th September, after which it will become progressive.

Share This Video


Download

  
Report form
RELATED VIDEOS